News Warriors Kannada News Portal Shimoga : Local News
← All videos
🎲 Random video

“ಸಿಮ್ಸ್ ನಲ್ಲಿ ವಿದ್ಯಾರ್ಥಿನಿ ಜೊತೆಗೆ (MALE STAFF NURSE ) ಶುಶ್ರೂಷಣಾಧಿಕಾರಿಂದ ಲೈಂಗಿಕ ಕಿರುಕುಳ ಪ್ರಕರಣ” ಪತ್ರಿಕಾ ವರದಿ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಗಳಿಂದ ತನಿಖೆಗೆ ಆದೇಶ..!!!! ಮೆಘನ್ ಆಸ್ಪತ್ರೆಯಲ್ಲಿ ಲಂಚಾವತಾರ ಬಗ್ಗೆ ಆಸ್ಪತ್ರೆಯ ಅಧಿಕ್ಷಕರಾದ ಶ್ರೀಧರ್ ಏನು ಹೇಳಿದರು..?! ಹುಟ್ಟುವ ಮಕ್ಕಳಿಗೆ ಲಿಂಗದ ಆಧಾರದ ಮೇಲೆ ರೇಟ್ ಫಿಕ್ಸ್ ಮಾಡಿದ್ದಾರಾ..?!

ಶಿವಮೊಗ್ಗ : ಸಿಮ್ಸ್ ಕಾಲೇಜಿನಲ್ಲಿ MALE STAFF NURSE ಶುಶ್ರೂಷಣಾಧಿಕಾರಿ ಕಲಿಕೆಗೆ ಬಂದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪವು ಕಳೆದ ನಾಲ್ಕೈದು ದಿನಗಳಿಂದ ಕೇಳಿ ಬರುತ್ತಿತ್ತು. ಇದನ್ನು ಪತ್ರಿಕೆ ಸಮಗ್ರವಾಗಿ ವರದಿ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಈ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಆದೇಶ ನೀಡಿದ್ದಾರೆ.

ನಿಷ್ಪಕ್ಷಪಾತವಾದ ತನಿಖೆ ನಡೆಸಿ ನೊಂದ ವಿದ್ಯಾರ್ಥಿನಿಗೆ ಸೂಕ್ತ ನ್ಯಾಯ ಒದಗಿಸಬೇಕು :

ನಿಷ್ಪಕ್ಷಪಾತವಾದ ತನಿಖೆ ನಡೆಸಿ ಈ ಪ್ರಕರಣದಲ್ಲಿ ನೊಂದ ವಿದ್ಯಾರ್ಥಿನಿಗೆ ಸೂಕ್ತ ನ್ಯಾಯ ಒದಗಿಸಬೇಕು. ಈ ಮೂಲಕ ಇನ್ನು ಮುಂದೆ ಈ ತರದ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು.

ಮೆಘನ್ ಆಸ್ಪತ್ರೆಯಲ್ಲಿ ಲಂಚದ ಹಾವಳಿ :

ಮೆಘನ್ ಆಸ್ಪತ್ರೆಯಲ್ಲಿ ಲಂಚಾವತಾರ ತಾಂಡವಾಡುತ್ತಿದ್ದು. ಹುಟ್ಟಿದ ಕೂಸು ಗಂಡಾದರೆ 2,000/ಮಗು ಹೆಣ್ಣಾದರೆ 1500/ ಎನ್ನುವ ಲೆಕ್ಕಾಚಾರದಲ್ಲಿ ಲಂಚಾವತಾರ ನಡೆಯುತ್ತಿದೆ. ಇಂದು ಕೂಡ ಲಂಚ ತೆಗೆದುಕೊಳ್ಳುತ್ತಿದ್ದ ಡಿ ಗ್ರೂಪ್ ನೌಕರ ಸಿಕ್ಕಿಬಿದ್ದಿದ್ದು ಆತನ ವಿರುದ್ಧ ತನಿಖೆ ನಡೆಯುತ್ತಿದೆ. ಇದರ ಬಗ್ಗೆ ಹಾಗೂ ಲೈಂಗಿಕ ಕಿರುಕುಳದ ಪ್ರಕರಣದ ಬಗ್ಗೆ ಅಧೀಕ್ಷಕರಾದ ಶ್ರೀಧರ್ ಅವರು ಮಾತನಾಡಿದ ವಿಡಿಯೋ..

ರಘುರಾಜ್ ಹೆಚ್.ಕೆ..9449553305…

More like this

NEWS WARRIORS BIG IMPACT ::: ಕೆಲಸಕ್ಕಾಗಿ ರೈತರಿಂದ ಲಂಚ ತೆಗೆದುಕೊಳ್ಳುತ್ತಿದ್ದ ಸಾಗರದ ಗ್ರಾಮ ಲೆಕ್ಕಿಗ ರಾಘು ಶಾನ್ಭಾಗ್..!!!!! ಪತ್ರಿಕೆ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಗಳಿಂದ ಅಮಾನತ್ತು ಆದೇಶ..!!!!! ವಿಡಿಯೋ ಇದೆ..!!!!! “”ಹುಷಾರ್”” ಇನ್ನು ಮುಂದೆ ರೋಟರಿ ಚಿತ್ತಾಗಾರಕ್ಕೆ ಹೋಗುವ ಹಾಗಿಲ್ಲ..! ಬದುಕಿರುವವರಿಗೆ ಓಡಾಡಲು ಬಿಡುವುದಿಲ್ಲ..! ಸತ್ತವರನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಂತಿಲ್ಲ..!ಇದು ಜಿಲ್ಲಾಧಿಕಾರಿಗಳ ಆದೇಶವಂತೆ..?! ರಸ್ತೆಗೆ ಬೀಳುತ್ತಂತೆ ಬೇಲಿ..! ವಿಡಿಯೋ ವೈರಲ್..!!!!!!!!! “”ಹುಷಾರ್”” ಇನ್ನು ಮುಂದೆ ರೋಟರಿ ಚಿತ್ತಾಗಾರಕ್ಕೆ ಹೋಗುವ ಹಾಗಿಲ್ಲ..! ಬದುಕಿರುವವರಿಗೆ ಓಡಾಡಲು ಬಿಡುವುದಿಲ್ಲ..! ಸತ್ತವರನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಂತಿಲ್ಲ..!ಇದು ಜಿಲ್ಲಾಧಿಕಾರಿಗಳ ಆದೇಶವಂತೆ..?! ರಸ್ತೆಗೆ ಬೀಳುತ್ತಂತೆ ಬೇಲಿ..! ವಿಡಿಯೋ ವೈರಲ್..!!!!!!!!! ಮುಖ್ಯಮಂತ್ರಿಗಳು ಮಳೆಹಾನಿ ಕುರಿತಂತೆ ಕರೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಗೃಹ ಸಚಿವರ ಸಂವಾದ ಮಳೆ ಹಾನಿ ಕುರಿತಂತೆ ಚರ್ಚೆ..! ಗೃಹ ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು..!! ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬೃಹತ್ ಭ್ರಷ್ಟಾಚಾರ – ಸೂಕ್ತ ತನಿಖೆಗೆ ಆಗ್ರಹ..!!

Leave a comment