Shivamogga :ನಾಲ್ಕು ಸದನಗಳ ಅನುಭವ ಹೊಂದಿರುವ ಆಯನೂರು ಮಂಜುನಾಥ್ಗೆ ಕಾಂಗ್ರೆಸ್ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ..?!
Has Ayanur Manjunath, who possesses experience in four legislative houses, received a fitting position within the Congress..?! ವಿಧಾನಸಭೆಯಿಂದ ಲೋಕಸಭೆ, ರಾಜ್ಯಸಭೆ, ವಿಧಾನಪರಿಷತ್ವರೆಗೆ ಸುದೀರ್ಘ ರಾಜಕೀಯ ಪಯಣ; ಹಿರಿಯ ನಾಯಕನ ರಾಜಕೀಯ ಮುತ್ಸದ್ದಿತನವನ್ನು ಪಕ್ಷ ಸಮರ್ಪಕವಾಗಿ…