ಶಿವಮೊಗ್ಗ: ಆಯನೂರಿನ ಚೋರಡಿ ಬಳಿ ಬಸ್ಸುಗಳ ನಡುವೆ ಪರಸ್ಪರ ಮುಖಾಮುಖಿಯಾಗಿದ್ದು ಭೀಕರ ಅಪಘಾತ ಸಂಭವಿಸಿದ್ದು.
ಪ್ರಥಮ ಮಾಹಿತಿಯ ಪ್ರಕಾರ ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಉಳಿದ ಮಾಹಿತಿಯ ನಿರೀಕ್ಷೆಯಲ್ಲಿ ಪತ್ರಿಕೆ ಇದೆ…