ಶಿವಮೊಗ್ಗ ಮಗುವಿನ ಹೆಸರು ರಯಾನ್ ತಂದೆಯ ಹೆಸರು ಮೈನುದ್ದೀನ್ ಮಹಾನಗರ ಪಾಲಿಕೆಯಲ್ಲಿ . ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಎನ್ ,ಟಿ ರೋಡ್ ಬೈಪಾಸ್.1.ತಿರುವು. ಕಿರಣ್ ಬ್ಯಾಟರಿ ಹಿಂಭಾಗದಲಿ ವಾಸಿಸುತ್ತಿದ್ದಾರೆ. ಈ ಹುಡುಗ ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದಾನೆ.
ಮನೆಯವರೆಲ್ಲ ತುಂಬಾ ದುಃಖದಲ್ಲಿದ್ದಾರೆ ದಯವಿಟ್ಟು ಈತ ಎಲ್ಲಾದರೂ ಕಂಡರೆ ಅಥವಾ ಯಾರಿಗಾದರೂ ಸಿಕ್ಕರೆ .
ಈ ನಂಬರ್ ಗಳನ್ನು ಸಂಪರ್ಕಿಸಿ.
ಜಾಫರ್.95386 52156
N.M. SIBGHATHULLA.9742885476
ತಮ್ಮಲ್ಲಿ ವಿನಂತಿ ಎಲ್ಲಾ ಗ್ರೂಪ್ಗಳಲ್ಲಿ ಫಾರ್ವರ್ಡ್ ಮಾಡಿ…