ತೀರ್ಥಹಳ್ಳಿ ತೀರ್ಥಹಳ್ಳಿ :ಹೊನ್ನೆತಾಳು ಶಾಲಾ ಕಿರೀಟಕ್ಕೆ ಮತ್ತೊಂದು ಗರಿ..! ವರದಿ: EDITOR NEWS WARRIORS ಮುಖ್ಯ ಸಂಪಾದಕರು (Chief Editor) November 15, 2025 07:41 PM 1 ನಿಮಿಷ ಓದು 32 ವೀಕ್ಷಣೆಗಳು ಶೇರ್ ಹೊನ್ನೆತಾಳು ಶಾಲಾ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದ್ದು ಪ್ರತಿಭಾ ಕಾರಂಜಿಯಲ್ಲಿ ಹಳ್ಳಿಯ ಬಡ ಮಕ್ಕಳು ಅದ್ಬುತ ಸಾಧನೆ ಮಾಡಿದ್ದಾರೆ . ಭಾಗವಹಿಸಿದ ಸ್ಪರ್ಧೆಗಳು 27 ಬಹುಮಾನ ಗಳಿಸಿದ ಸ್ಪರ್ಧೆಗಳು 26. ದಿನಾಂಕ 15/11/2025 ನಾಲೂರಿನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಗಳಿಸಿದ ಬಹುಮಾನಗಳು ಕೆಳಕಂಡಂತಿವೆ. ಎಲ್. ಪೀ ಎಸ್ ವಿಭಾಗ ಕನ್ನಡ ಕಂಠಪಾಠ -ಸೃಷ್ಟಿ ದ್ವಿತೀಯ ಇಂಗ್ಲಿಷ್ ಕಂಠ ಪಾಠ ಪ್ರತೀಕ್ಷಾ.. ದ್ವಿತೀಯ ಧಾರ್ಮಿಕ ಪಠಣ ಸಂಸ್ಕೃತ .. ಸಾಹಿತ್ಯ. ಪ್ರಥಮ ಅರೇಬಿಕ್ ಪಠಣ .. ಆರಾಧ್ಯ ದ್ವಿತೀಯ ದೇಶ ಭಕ್ತಿ ಗೀತೆ.. ಸಿರಿ.. ದ್ವಿತೀಯ ಛದ್ಮವೇಷ …. ಪ್ರಾಧಾನ್ಯ.. ಪ್ರಥಮ ಕಥೆ ಹೇಳುವುದು….. ಅಚಿಂತ್ಯ ದ್ವಿತೀಯ ಚಿತ್ರಕಲೆ ಹನಿ. ದ್ವಿತೀಯ ಅಭಿನಯಗೀತೆ.. ಸಾಹಿತ್ಯ.ದ್ವಿತೀಯ ಕ್ಲೇ ಮಾಡೆಲಿಂಗ್. ಪ್ರತಾಪ್.. ದ್ವಿತೀಯ ಆಶುಭಾಷಣ…..ಸಮೃದ್ಧಿ.. ಪ್ರಥಮ ಎಚ್.ಪೀ .ಎಸ್ ವಿಭಾಗ ಕನ್ನಡ ಕಂಠಪಾಠ ….. ತನುಶ್ರಿ.ಪ್ರಥಮ ಇಂಗ್ಲಿಷ್ ಕಂಠ ಪಾಠ….ಸಾನ್ವಿ ಗೌಡ. ದ್ವಿತೀಯ ಧಾರ್ಮಿಕ ಪಠಣ ಸಂಸ್ಕೃತ …ಇಬ್ಬನಿ ಪ್ರಥಮಅರೇಬಿಕ್ ಪಠಣ ……ಶಹೀರ್.. ಪ್ರಥಮ ದೇಶ ಭಕ್ತಿ ಗೀತೆ….. ಶಕ್ತಿ.ಪ್ರಥಮ ಭಕ್ತಿಗೀತೆ….. ಶಕ್ತಿ.ಪ್ರಥಮ ಕಥೆ ಹೇಳುವುದು….. ಸಮೀಕ್ಷಾ.ದ್ವಿತೀಯ ಚಿತ್ರಕಲೆ……ವಿನೀತ್..ಪ್ರಥಮ ಅಭಿನಯಗೀತೆ…..ಧಾತ್ರಿ.ಪ್ರಥಮ ಕ್ಲೇ ಮಾಡೆಲಿಂಗ್…..ವಿಶ್ರುತ್.ಪ್ರಥಮ ಆಶುಭಾಷಣ…..ಸೃಜನ್..ಪ್ರಥಮ ಪ್ರಬಂಧ ರಚನೆ…ಸನ್ನಿಧಿ.ಪ್ರಥಮ ಕವನ ವಾಚನ….ಧಾತ್ರಿ.ದ್ವಿತೀಯ ಮಿಮಿಕ್ರಿ…ಧನುಷ್.ದ್ವಿತೀಯ ಹಿಂದಿ ಕಂಠ ಪಾಠ…ತಪಸ್ವಿ.ದ್ವಿತೀಯ…… ಬಹುಮಾನಗಳಿಸಿ ಶಾಲೆಗೆ ಪೋಷಕರಿಗೆ ಆಡಳಿತ ಮಂಡಳಿಗೆ ಕೀರ್ತಿ ತಂದಿದ್ದಾರೆ. 👑 JOIN OUR COMMUNITY ✈️ Get Latest Updates, News, Offers & More WhatsApp Group Telegram Channel Facebook Group Facebook Page Instagram |Share ಮುಖ್ಯ ಸಂಪಾದಕರು (Chief Editor) ✍️ 2011 ಲೇಖನಗಳು EDITOR NEWS WARRIORS EDITOR NEWS WARRIORS ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ. ಇನ್ನಷ್ಟು ಲೇಖಕರ ಬಗ್ಗೆ ತಿಳಿಯಿರಿ Related Articles ಅರಣ್ಯ ಇಲಾಖೆ ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! ಆರೋಗ್ಯ ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ…! ಏನಾಗಿತ್ತು ಇವರಿಗೆ..?! ಪತಿ ಜೊತೆ ಕಳೆದ ಕೊನೆಯ ವಿಡಿಯೋ..! ತೀರ್ಥಹಳ್ಳಿ Big news:ಆಗುಂಬೆ ಗ್ರಾಮ ಪಂಚಾಯಿತಿಯ ಎದುರಿನಲ್ಲಿ ನಿರ್ಮಾಣವಾಗುತ್ತಿದೆ ಅಕ್ರಮ ಕಟ್ಟಡ ಇದರಲ್ಲಿ ಅಧಿಕಾರಿಗಳ ಪಾಲೆಷ್ಟು..?! ತೀರ್ಥಹಳ್ಳಿ Big breaking news : ತೀರ್ಥಹಳ್ಳಿ ಮಾಜಿ ಸಚಿವರ ಪರಮಾಪ್ತನಿಂದ ನೂರು ಕೋಟಿ ವಂಚನೆ..?! ತಲೆಮರಿಸಿಕೊಂಡಿರುವ ಸಚಿವರ ಆಪ್ತ..! ಯಾರಿದು..?! Post navigation Previous Breaking news: ಬೆಜ್ಜವಳ್ಳಿಯಲ್ಲಿ ಭೀಕರ ಅಪಘಾತ ಬೈಕ್ ಸವಾರ ಅರಣ್ಯ ಇಲಾಖೆ ನೌಕರ ಸಾವು..!Next Big news: ಕುವೆಂಪು ವಿಶ್ವವಿದ್ಯಾನಿಲಯದ ಎಡವಟ್ಟು ಯಾರನ್ನು ಮೆಚ್ಚಿಸಲು ಈ ಕಾರ್ಯಕ್ರಮ ಆಯೋಜನೆ ಕುಲಪತಿಗಳೇ..?!
ಆರೋಗ್ಯ ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ…! ಏನಾಗಿತ್ತು ಇವರಿಗೆ..?! ಪತಿ ಜೊತೆ ಕಳೆದ ಕೊನೆಯ ವಿಡಿಯೋ..!
ತೀರ್ಥಹಳ್ಳಿ Big news:ಆಗುಂಬೆ ಗ್ರಾಮ ಪಂಚಾಯಿತಿಯ ಎದುರಿನಲ್ಲಿ ನಿರ್ಮಾಣವಾಗುತ್ತಿದೆ ಅಕ್ರಮ ಕಟ್ಟಡ ಇದರಲ್ಲಿ ಅಧಿಕಾರಿಗಳ ಪಾಲೆಷ್ಟು..?!
ತೀರ್ಥಹಳ್ಳಿ Big breaking news : ತೀರ್ಥಹಳ್ಳಿ ಮಾಜಿ ಸಚಿವರ ಪರಮಾಪ್ತನಿಂದ ನೂರು ಕೋಟಿ ವಂಚನೆ..?! ತಲೆಮರಿಸಿಕೊಂಡಿರುವ ಸಚಿವರ ಆಪ್ತ..! ಯಾರಿದು..?!