
ತಾಳಗುಪ್ಪ:- ರಂಜಾನ್ ಹಬ್ಬ ಆಚರಣೆ ಮಾಡುತ್ತಿರುವ ಸುಸಂದರ್ಭದಲ್ಲಿ ಮಸೀದಿಗೆ ತಾಳಗುಪ್ಪ ವಾಸಿಯಾದ ಹಿಂದೂವಾದ ಶ್ರೀ ಕೃಷ್ಣ ತಂಗಾಳಿರವರು ಮಸೀದಿ ಸೌಂದರ್ಯಕ್ಕೆ ತಾನು ಲೈಟಿಂಗ್ಸ್ ಹಾಕಿ ಮಸೀದಿಗೆ ಮೆರಗು ನೀಡಿದ್ದಾರೆ… ನಾವೆಲ್ಲ ಒಂದು – ನಾವೆಲ್ಲರೂ ಭಾರತೀಯರು.
ಓಂಕಾರ ಎಸ್. ವಿ. ತಾಳಗುಪ್ಪ
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…