
ಸೊರಬ:- ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಲ್ಲಿ ಬೆಳಿಗ್ಗೆ 11:30 ಆದರೂ ಬೀದಿ ದೀಪ ಅರಿಸದೇ ಸರ್ಕಾರದ ಭೋಕ್ಕಸಕ್ಕೆ ನಷ್ಟವನ್ನು0ಟು ಮಾಡುತ್ತಿರುವ ಬೇಜವಾಬ್ದಾರಿ ಸೊರಬ ಪಟ್ಟಣ ಪಂಚಾಯಿತಿ ಆಡಳಿತ ರೂಢರು.
ಸಾರ್ವಜನಿಕ ತೆರಿಗೆ ಹಣ ನೀರಲ್ಲಿ ಹೋಮ ಮಾಡುತ್ತಿರುವ ಸೊರಬ ಪಟ್ಟಣ ಪಂಚಾಯಿತಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305...