
ಶಿವಮೊಗ್ಗ : ಇಂದು ಕೆ.ಜಿ.ಸಿ. ಟಿ. ಎ ಕುವೆಂಪು ವಿಶ್ವವಿದ್ಯಾಲಯ ವಲಯ ಅಧ್ಯಕ್ಷರಾದ ಢಾ. ಅನಿಲ್ ಕುಮಾರ ಎ.ಬಿ. ಕಾರ್ಯದರ್ಶಿಯಾದ ಢಾ. ಮೋಹನ ಎಸ್.ಕೆ. ಇವರು ಮಾನ್ಯ ಕುಲಪತಿಗಳಾದ ವೀರಭದ್ರಪ್ಪ; ಕುಲಸಚಿವರು ಹಾಗೂ ಕುಲಸಚಿವರು ಪರೀಕ್ಷಾಂಗ ಇವರನ್ನು ಬೇಟಿಮಾಡಿ ಪ್ರಥಮ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ಮುಂದೂಡಲು ಹಾಗೂ ಏಕಕಾಲಕ್ಕೆ ಎಲ್ಲಾ ಸೆಮಿಸ್ಟರ್ ತರಗತಿಗಳನ್ನು ಪ್ರಾರಂಭಿಸಲು ಮನವಿ ಸಲ್ಲಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕುಲಪತಿಗಳು ಎಲ್ಲಾ ಕುಲಪತಿಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುವ ಭರವಸೆ ನೀಡಿದರು…
