
ನವದೆಹಲಿ : ಚುನಾವಣಾ ಆಯೋಗದ ತುರ್ತು ಪತ್ರಿಕಾಗೋಷ್ಠಿ ನವದೆಹಲಿಯಲ್ಲಿ ಇಂದು ಬೆಳಿಗ್ಗೆ 11:30ಕ್ಕೆ ನಿಗದಿಯಾಗಿದ್ದು.
ಬಹುತೇಕ ಇಂದೇ ಚುನಾವಣಾ ದಿನಾಂಕ ನೀತಿ ಸಂಹಿತೆ ದಿನಾಂಕಗಳು ಪ್ರಕಟವಾಗುವ ಸಾಧ್ಯತೆ ಇದೆ…
ಇಂದಿನ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ಮಹತ್ವ ಪಡೆದುಕೊಂಡಿದ್ದು.. ಏಪ್ರಿಲ್ 3 ರಂದು ನೀತಿ ಸಂಹಿತೆ ಜಾರಿಯಾಗುತ್ತಾ..?! ದೇಶದ ಕುತೂಹಲ ಪತ್ರಿಕಾಗೋಷ್ಠಿಯ ಮೇಲಿದೆ…

ರಘುರಾಜ್ ಹೆಚ್.ಕೆ…9449553305…