
ಶಿವಮೊಗ್ಗ ಜಿಲ್ಲಾ ಪಂಚಾಯಿತ್ ಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸ್ನೇಹಲ್ ಸುಧಾಕರ್ ಲೋಖಂಡೆ ನೇಮಕ..
ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಎನ್, ಡಿ ಪ್ರಕಾಶ್ ಅವರ ಜಾಗಕ್ಕೆ ನೂತನ ಸಿಇಒ ನೇಮಕ ಹೊರಡಿಸಿ ಆದೇಶ….
ಕೆಲವೇ ತಿಂಗಳುಗಳ ಹಿಂದೆ ಎನ್ ಡಿ ಪ್ರಕಾಶ್ ಅವರನ್ನು ಶಿವಮೊಗ್ಗ ಜಿಲ್ಲಾ ಪಂಚಾಯತಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿತ್ತು…
ಆದರೆ ಇದೀಗ ಸ್ನೇಹಲ್ ಸುಧಾಕರ್ ಲೋಖಂಡೆ ನೇಮಕ ಹೊರಡಿಸಿ ಆದೇಶ ಮಾಡಲಾಗಿದೆ…
ಓಂಕಾರ್ ಎಸ್ ವಿ ತಾಳಗುಪ್ಪ….