
ಶಿವಮೊಗ್ಗ: ಬಾರಿ ಕುತೂಹಲ ಮೂಡಿಸಿದ್ದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸೂಡ ಅಧ್ಯಕ್ಷ , ಮಾಜಿ ನಗರಸಭಾ ಅಧ್ಯಕ್ಷ ,ಮಾಜಿ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿದ್ದ ಎಸ್ ಎನ್ ಚನ್ನಬಸಪ್ಪ ಆಯ್ಕೆ ಬಹುತೇಕ ಖಚಿತವಾಗಿದ್ದು..
ಘೋಷಣೆ ಒಂದೇ ಬಾಕಿ ಉಳಿದಿದೆ….
ರಘುರಾಜ್ ಹೆಚ್.ಕೆ..9449553305…