
ಶಿವಮೊಗ್ಗ: ನಗರದ ಪ್ರತಿಷ್ಠಿತ ಚರ್ಚ್ ಒಂದರ ಫಾದರ್ ಕಾಲೇಜು ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅದರಲ್ಲೂ 18 ವರ್ಷದ ಒಳಗಿನ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬರುತ್ತಿದೆ.
ಇದು ನಿಜಾನಾ ಆ ಪ್ರತಿಷ್ಠಿತ ಚರ್ಚ್ ನ ಫಾದರ್ ಯಾರು..? ಠಾಣೆಯಲ್ಲಿ ರಾಜಿ ಸಂಧಾನ ನಡೆಯುತ್ತಿದೆಯೇ..? ಹುಡುಗಿಯ ಪರ ನಿಂತಿರುವ ಸಂಘಟನೆಗಳ ಆಗ್ರಹ ಏನು..? ಎಲ್ಲವೂ ಹೊರ ಬರಬೇಕಾಗಿದೆ…
ನಿರೀಕ್ಷೆಯಲ್ಲಿ….
ರಘುರಾಜ್ ಹೆಚ್.ಕೆ..9449553305…