ಶಿವಮೊಗ್ಗ: ನಗರದ ಬೊಮ್ಮನಕಟ್ಟೆ ನಿವಾಸಿ 28 ವರ್ಷ ವಯಸ್ಸಿನ ಪವನ್ ಎನ್ನುವ ಟೈಲ್ಸ್ ಕೆಲಸ ಮಾಡುವ ಯುವಕನನ್ನು ಅತನ ಸ್ನೇಹಿತ ಶಿವಕುಮಾರ್ ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ್ದಾನೆ.
ಶಿವುಕುಮಾರ್
ಬೊಮ್ಮನಕಟ್ಟೆ ಇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ.
ಶಿವಕುಮಾರ್ ಆಟೋ ಡ್ರೈವರ್ ಆಗಿದ್ದು ಇಬ್ಬರು ರಾತ್ರಿ ಪಾರ್ಟಿ ಮಾಡಿದ್ದಾರೆ ಪಾರ್ಟಿಯ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದಿದೆ ಮೊದಲು ಶಿವಕುಮಾರ್ ಗೆ ಪವನ್ ಹೂಡೆದಿದ್ದಾನೆ ಇದರಿಂದ ರೊಚ್ಚಿಗೆದ್ದ ಶಿವಕುಮಾರ್ ಪವನ್ ಗೆ ಹೊಡೆದು ಕಲ್ಲು ಎತ್ತಿ ಹಾಕಿ ಸಾಯಿಸಿದ್ದಾನೆ. ಇಬ್ಬರು ಮೇಲು ಪೋಲಿಸ್ ಠಾಣೆಯಲ್ಲಿ ಕೆಲವು ಕೇಸ್ ಗಳಿಸಿವೆ.
ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಕೊಲೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅದರಲ್ಲೂ ಬೊಮ್ಮನಕಟ್ಟೆಯಲ್ಲಿ ಇದರ ಸಂಖ್ಯೆ ಹೆಚ್ಚಾಗಿದೆ ಪಾತಕಿಗಳಿಗೆ ಪೊಲೀಸರ ಭಯ ಇಲ್ಲವಾಗಿದೆ.
ಒಂದು ಎನ್ಕೌಂಟರ್ ನಡೆಯಬೇಕಾಗಿದೆ ಆಗ ಒಂದಷ್ಟು ಭಯ ಹುಟ್ಟಬಹುದು ಇಲ್ಲವಾದಲ್ಲಿ ಪಾತಕಿಗಳಿಗೆ ಮರ್ಡರ್ ಎನ್ನುವುದು ಮಾಮೂಲಾಗುತ್ತದೆ.
