📰 EDITOR NEWS WARRIORS ಅವರು ಬರೆದ ಲೇಖನಗಳು
ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿಯೇ ಅತ್ಯಂತ ದೊಡ್ಡ ಧ್ವಜದ ಕಟ್ಟೆ ಉದ್ಘಾಟನೆ ..! ಅದು ಯಾವ ಜಿಲ್ಲೆಯ ಯಾವ ಶಾಲೆ ಅದರ ವಿಶೇಷತೆಗಳೇನು?
ಶಿವಮೊಗ್ಗ :ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಆದರ್ಶ್ ಎಚ್ಎಂ ಹೊಸೂರ್ ತಮ್ಮ ಅಜ್ಜ ದಿ” ಕಾಡಪ್ಪ ಗೌಡ್ರು ಹೊಸೂರು, ತಂದೆ, ದಿ/ ಮಂಜುನಾಥ್ ಗೌಡ್ರು ಹೊಸೂರು ಇವರ ಸವಿನೆನಪಿಗಾಗಿ, ತಾಯಿ ಶ್ರೀಮತಿ ಸರಸ್ವತಿ ಮಂಜುನಾಥ್…
73ನೇ ಗಣರಾಜ್ಯೋತ್ಸವದ ದಿನದಂದೇ ಆ ವೀರನ ಬಲಿದಾನದ ದಿನ ಯಾರು ಆ ವೀರ ? ಬಲಿದಾನದ ಕೊನೆಯದಿನ ಆ ವೀರ ಗರ್ವದಿಂದ ಹೇಳಿದ ಮಾತೇನು?
ಕರ್ನಾಟಕ ತುಂಬೆಲ್ಲ 73 ನೇ ಗಣರಾಜ್ಯೋತ್ಸವದ ಆಚರಣೆ ಸಂಭ್ರಮದಿಂದ ಆಚರಿಸುತ್ತಿದ್ದರೆ, ದೇಶಕ್ಕಾಗಿ ಬಲಿದಾನ ನೀಡಿದ ವೀರನ ಬಲಿದಾನದ ದಿನ ಕೂಡ ಇಂದೇ ಆಗಿರುವುದು ವಿಶೇಷ. ಹಾಗಾದರೆ ಆ ವೀರ ಯಾರು? ಏನು ಆತನ ವಿಶೇಷಗಳು? ಬಲಿದಾನದ ಕೊನೆಯದಿನ ವೀರ ಹೇಳಿದ ಗರ್ವದ…
ರಾಜ್ಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ ಮುಖ್ಯಮಂತ್ರಿ ಆಪ್ತರಿಗೆ ಇಲ್ಲ ಉಸ್ತುವಾರಿ ಪಟ್ಟ ಯಾರು ಯಾವ ಜಿಲ್ಲೆಗೆ ಉಸ್ತುವಾರಿ ಸಚಿವರು? ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟ..! ಶೀಘ್ರದಲ್ಲೇ ಸಂಪುಟ ವಿಸ್ತರಣೆ ಸಾಧ್ಯತೆ?
ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಐದು ತಿಂಗಳ ನಂತರ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಯಾರಿಗೆ ಯಾವ ಜಿಲ್ಲೆ ವಿವರ ಈ ಕೆಳಕಂಡಂತಿದೆ: ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರಗೋವಿಂದ ಕಾರಜೋಳ – ಬೆಳಗಾವಿಕೆ.…
ಹಲ್ಲೆಗೊಳಗಾದ ವ್ಯಕ್ತಿಯ ಆರೋಗ್ಯ ವಿಚಾರಿಸಲು ಮಣಿಪಾಲಿಗೆ ತೆರಳಿದ ಗೃಹ ಸಚಿವರು..!
ತಿರ್ಥಹಳ್ಳಿ :ಜಮೀನು ದಾರಿ ವಿವಾದದಲ್ಲಿ ಹಲ್ಲೆಗೊಳಗಾಗಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುಯುತ್ತಿರುವ ಮಲ್ಲೇಸರದ ಕಬ್ಬಿನಮಕ್ಕಿ ಮುರುಳಿದರರವರ ಆರೋಗ್ಯ ವಿಚಾರಿಸಲು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ಮಣಿಪಾಲಕ್ಕೆ ಬೇಟಿ ನೀಡಿದರು. ನಿನ್ನೆ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಗೃಹಸಚಿವರು ಇಂದು…
ಕಸ ಮದ್ಯದ ಬಾಟಲಿ ಗಳಿಂದ ತುಂಬಿಹೋಗಿದ್ದ ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ (ಬಿಇಒ) ಬಿಜೆಪಿ ಯುವಮೋರ್ಚ ಖಂಡನೆ ಮಾಡಿದ್ದೇನು?
ತೀರ್ಥಹಳ್ಳಿ: ಪ್ರತಿ ತಿಂಗಳ ಕೊನೆಯ ಭಾನುವಾರದಂದು ತೀರ್ಥಹಳ್ಳಿ ಪಟ್ಟಣ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮ ನಡೆಸಿ ಮಾದರಿಯಾಗುತ್ತಿದ್ದಾರೆ. ಇಂದು ಜನವರಿ 23 ರ ಭಾನುವಾರ ಬೆಳಿಗ್ಗೆ ತೀರ್ಥಹಳ್ಳಿ ಕುವೆಂಪು ವೃತ್ತದ ಸಮೀಪದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಆವರಣ ಸ್ವಚ್ಛತೆ ನಡೆಯಿತು.…
ಹಲ್ಲೆಗೊಳಗಾದ ಮುರಳಿಧರ ಮನೆಗೆ ಬೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ ಗೃಹ ಸಚಿವರು..!
ತೀರ್ಥಹಳ್ಳಿ: 15 ದಿನಗಳ ಹಿಂದೆ ನಣಬೂರ ಗ್ರಾಮದ ಕಬ್ಬಿನ ಮಕ್ಕಿಯಲ್ಲಿ ಜಮೀನು ದಾರಿ ವಿವಾದದಲ್ಲಿ ಹಲ್ಲೆಗೊಳಗಾಗಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲ್ಲೇಸರದ ಮುರುಳಿದರ ಮನೆಗೆ ಇಂದು ಸಂಜೆ ಗೃಹ ಸಚಿವ ಆರಗ ಜ್ಞಾನೇಂದ್ರರವರು ಬೇಟಿ ನೀಡಿ ಪೋಷಕರಿಗೆ ಧೈರ್ಯ ಹೇಳಿದರು. ಆರೋಪಿಗಳು…
ಕೋವಿಡ್ 19 ಗೆ ಸಂಬಂಧಪಟ್ಟಂತೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯ ಮುಖ್ಯಾಂಶಗಳು..!
ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಕೋವಿಡ್-19 ಗೆ ಸಂಬಂಧಪಟ್ಟಂತೆ ಗೃಹಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾಕ್ಟರ್ ಕೆ ಸುಧಾಕರ್ , ಆರ್ ಅಶೋಕ್, ಸೇರಿದಂತೆ ವಿವಿಧ ಸಚಿವರನ್ನು ಒಳಗೊಂಡು ಆರೋಗ್ಯ ಇಲಾಖೆಗಳ ಅಧಿಕಾರಿಗಳೊಂದಿಗೆ ವರ್ಚುಯಲ್ ಸಭೆ…
ಸಾಗರ ಶಾಸಕರಾದ ಹರತಾಳು ಹಾಲಪ್ಪ ವಿರುದ್ಧ ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ದೇವೇಂದ್ರ ಬೇಸರ..!
ಸಾಗರ :ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ರಕ್ಷಾ ಸಮಿತಿ ರಚನೆಯಲ್ಲಿ ಪಂಚಾಯತ್ ಅಧ್ಯಕ್ಷರಾಗಿ ಸಂವಿಧಾನ ದತ್ತ ಅಧಿಕಾರವನ್ನು ಬಳಸಲು ಶಾಶಕರಾದ ಹರತಾಳು ಹಾಲಪ್ಪನವರು ತಮ್ಮ ಪ್ರಭಾವ ಬಳಸಿ ಹಸ್ತಕ್ಷೇಪ ನಡೆಸುತ್ತಾ ಇರುವುದರಿಂದ ನನಗೆ ನೋವಾಗಿದೆ ಎಂದು ತುಮರಿ ಗ್ರಾ ಪಂ ಅಧ್ಯಕ್ಷೆ…