ರೋಣ ಕ್ಷೇತ್ರದ ಶಾಸಕರಾದ ಕಳಕಪ್ಪ ಜಿ ಬಂಡಿ ಅವರ 53ನೇ ಜನ್ಮದಿನಕ್ಕೆ ಹಾರ್ದಿಕ ಶುಭಾಶಯಗಳು ಕೋರಿದ ಬಸವಂತಪ್ಪ ಎಚ್ ತಳವಾರ….
ರೋಣ ಕ್ಷೇತ್ರದ ಜನಪ್ರಿಯ ಶಾಸಕರಾದ ಕಳಕಪ್ಪ ಜಿ ಬಂಡಿ ಯವರು 53ನೇ ವರ್ಷದ ಜನ್ಮದಿನಕ್ಕೆ ಕಾಲಿಟ್ಟಿದ್ದು. ಅವರಿಗೆ ದೇವರು ಸಕಲ ಸುಖ ಸಂಪತ್ತನ್ನು ಕೊಟ್ಟು ಕಾಪಾಡಲಿ ಎಂದು ಗದಗ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಮಾಜಿ ಅಧ್ಯಕ್ಷರು, ಹಾಲಿ ಶ್ರೀ ವಾಲ್ಮೀಕಿ…