Sagar breaking news : ಗೋವಾ ಮದ್ಯ ಸಾಗಿಸುತ್ತಿದ್ದ ವಿಶ್ವನಾಥ ಬಂಧನ..!
ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಗೋವಾದಿಂದ ಬರುವ ಮಧ್ಯ ಸರಬರಾಜಾಗುತ್ತಿದ್ದು ಅದರಲ್ಲೂ ತೀರ್ಥಹಳ್ಳಿ ಸಾಗರ ಹೊಸನಗರ ಭಾಗಗಳಲ್ಲಿ ಇದು ದಂಧೆಯಾಗಿ ಮಾರ್ಪಟ್ಟಿದೆ ದುರಂತವೆಂದರೆ ಅಬಕಾರಿ ಇಲಾಖೆ ಅಧಿಕಾರಿಗಳೇ ಇದನ್ನು ನೋಡಿಕೊಂಡು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ. ದೂರು ನೀಡಿದ್ದರು ಕೂಡ ಕ್ರಮ ಕೈಗೊಳ್ಳುವ ಗೋಜಿಗೆ…