ಸಿರಿಗನ್ನಡ ವೇದಿಕೆಯ ಸಾಹಿತ್ಯ ಸಂಗಮ ಕೃತಿ ಲೋಕಾರ್ಪಣೆ- ಕವಿಗೋಷ್ಟಿ ಉದ್ಘಾಟನೆ..!
ಕೋವಿ ಮತ್ತು ಕತ್ತಿಗಳಿಗೆ ತುಕ್ಕು ಹಿಡಿಸುವ ಕೆಲಸ ಸಾಹಿತ್ಯದ್ದು; ಸಾಹಿತಿ ಶಿ.ಜು.ಪಾಶ ಶಿವಮೊಗ್ಗ; ಈ ಜಗತ್ತಿಗೆ ಈಗ ಕೋವಿ ಮತ್ತು ಕತ್ತಿಗೆ ಕವಿ ಮತ್ತು ಕಾವ್ಯದ ಜರೂರತ್ತಿದೆ. ಶತಶತಮಾನಗಳಿಂದ ಆಗಿರುವ ಗಾಯಗಳಿಗೆ ಕವಿ ನೀಡುವ ಕಾವ್ಯದ ಮುಲಾಮೇ ಅಂತಿಮ ಔಷಧ. ಕವಿತೆಯಿಂದ…