Shivamogga:ಬೆಳ್ಳಂಬೆಳಗ್ಗೆ ಜೈಲಿಗೆ ಎಸ್ ಪಿ ತಂಡ ಎಂಟ್ರಿ ಕೊಟ್ಟಿದ್ದೆಕೆ..? ಅಲ್ಲಿ ಸಿಕ್ಕಿದ್ದೇನು..?!
ಶಿವಮೊಗ್ಗ: ಸೆಂಟ್ರಲ್ ಜೈಲಿಗೆ ಎಸ್ ಪಿ ಮಿಥುನ್ ಕುಮಾರ್ ನೇತೃತ್ವದ ತಂಡ ದಿಢೀರನೆ ದಾಳಿ ನೀಡಿದ್ದು ಇಂದು ಮುಂಜಾನೆ ಸುಮಾರು 3:00 ಗಂಟೆಗೆ ಹೊತ್ತಿಗೆ ದಿಡೀರ್ ದಾಳಿ ನಡೆದಿದ್ದು ಸುಮಾರು ನಾಲ್ಕು ಗಂಟೆಗಳ ಕಾಲ ಇಡೀ ಜೈಲನ್ನು ತಪಾಸಣೆ ನಡೆಸಿದ್ದಾರೆ. ಕುತೂಹಲ…