ಸಾಗರ : ಸರ್ಕಾರಿ ಆಸ್ಪತ್ರೆಯ ವೈದ್ಯೆ ಪ್ರತಿಮಾ ಎನ್ನುವರು ಅಪ್ರಾಪ್ತ ಬಾಲಕಿಗೆ ಅಬಾರ್ಷನ್ ಮಾಡಿ 50,000 ಹಣ ತೆಗೆದುಕೊಂಡ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.
ಸುದ್ದಿಯ ನಂತರ ವೈದ್ಯೆ ಮೇಲೆ ಸಾಗರ ಠಾಣೆಯಲ್ಲಿ BNSS ಕಾಯ್ದೆ ಯಡಿ 482 ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಬೆನ್ನಲ್ಲೇ ವೈದ್ಯೆ ತಲೆಮೆರೆಸಿಕೊಂಡಿದ್ದು ಜಾಮಿನಿಗಾಗಿ ಅರ್ಜಿ ಸಲ್ಲಿಸಿದ್ದರು ಆದರೆ ಇಂದು ಜಾಮೀನು ಅರ್ಜಿ ವಜಾಗೊಂಡಿದೆ.
ಪೊಲೀಸರು ವೈದ್ಯೆಯ ಹುಡುಕಾಟದಲ್ಲಿದ್ದಾರೆ ವೈದ್ಯೆ ವಿದೇಶಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಆರೋಗ್ಯ ಇಲಾಖೆ ಈ ಕೂಡಲೇ ವೈದ್ಯೆ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎನ್ನುವುದು ನಾಗರಿಕರ ಒತ್ತಾಯ.
ಮುಖ್ಯ ಸಂಪಾದಕರು (Chief Editor)
✍️ 2011 ಲೇಖನಗಳು
EDITOR NEWS WARRIORS ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.