ದಾವಣಗೆರೆ
ದಾವಣಗೆರೆ ಬೆರಳು ಮುದ್ರೆ ಘಟಕದ ಹೆಡ್ ಕಾನ್ಸ್ಟೇಬಲ್ ಅಕ್ತರ್ ಎಸ್ ,ಎಂ ಗೆ ಮುಖ್ಯಮಂತ್ರಿ ಪದಕ..!! ಅಭಿನಂದನೆಗಳನ್ನು ಸಲ್ಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿಬಿ ರಿಶ್ವಂತ್ ಹಾಗೂ ಜಿಲ್ಲಾ ಬೆರಳುಮುದ್ರೆ ಘಟಕದ ಡಿವೈಎಸ್ಪಿ ರುದ್ರೇಶ್..!!
ದಾವಣಗೆರೆ : ಜಿಲ್ಲಾ ಬೆರಳು ಮುದ್ರೆ ಘಟಕದಲ್ಲಿ ಪ್ರಸ್ತುತ ಪದನ್ನೂತಿ ಹೊಂದಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಕ್ತರ್ ಎಸ್ ,ಎಂ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಏನು ಇವರ ಕಾರ್ಯಸಾಧನೆಗಳು : ಜಗಳೂರು ಟೌನ್ ಎಡಿ ಕಾಲೋನಿ ಮಹಮದ್ ಅಲಿ ಮತ್ತು…
