Shivamogga: ಭದ್ರಾವತಿಯ ಇಸ್ಪೀಟ್ ಓಸಿ ತೂರೆಬಿಲ್ಲೆ ಅಡ್ಡಕ್ಕೆ ಶಿವಮೊಗ್ಗ ರೌಡಿಗಳ ಎಂಟ್ರಿ..?!ಖಡಕ್ ಆಫೀಸರ್ಸ್ ಇದ್ರು ಶಿವಮೊಗ್ಗದಲ್ಲಿ ನಿಲ್ಲುತ್ತಿಲ್ಲ ಓಸಿ ಇಸ್ಪೀಟ್ ದಂಧೆ ಏಕೆ ಗೊತ್ತಾ ..?
ಶಿವಮೊಗ್ಗ ಭದ್ರಾವತಿಯಲ್ಲಿ ಇಸ್ಪೀಟ್, ಓಸಿ ದಂಧೆ ,ಎಗ್ಗಿಲ್ಲದೆ ನಡೆಯುತ್ತಿದ್ದು ಭದ್ರಾವತಿಯ ಇಸ್ಪೀಟ್ ಓಸಿ ದಂದೆ ತೂರೆ ಬಿಲ್ಲೆ ಆಟಗಳಿಗೆ ನಿಯಂತ್ರಣ ಹಾಕೋರೆ ಇಲ್ಲವಾಗಿದೆ ಪೊಲೀಸರು ಓಸಿ ಅಡ್ಡಗಳಿಗೆ ಇಸ್ಪೀಟ್ ಅಡ್ಡ ಗಳಿಗೆ ನುಗ್ಗಿದರೆ ಶಾಸಕರ ಅಥವಾ ಶಾಸಕರ ಮಕ್ಕಳ ಹೆಸರು ಹೇಳಿ…