ಕೈ ಕೊಟ್ಟ ಕಾಂಗ್ರೆಸ್ ಮತ್ತೆ ತೆನೆಯ ಬಾರ ಹೊರಿಸಿದ ಮಾಜಿ ಪ್ರಧಾನಿ ದೇವೇಗೌಡರು..!! ವೈಎಸ್‌ವಿ ದತ್ತಾಗೆ ಕಡೂರು ನಿಂದ ಜೆಡಿಎಸ್ ಟಿಕೆಟ್..!! ಸರಳ, ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿಯ ಕೈಹಿಡಿಯುತ್ತಾನ ಮತದಾರರು..?!
ಚಿಕ್ಕಮಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರ ಎಂದೇ ಖ್ಯಾತಿ ಪಡೆದಿದ್ದ ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ ವೈಎಸ್‌ವಿ ದತ್ತಾ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚಿಗೆ ಸೇರಿಕೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ವೈಎಸ್‌ವಿ ದತ್ತಾಗೆ ಟಿಕೆಟ್ ನೀಡಲಿಲ್ಲ…
