JOGA BREAKING::ಲೋಕಾಯುಕ್ತದ ಬಲೆಗೆ ಬಿದ್ದ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯ ಹರೀಶ್ ಗೌಡ ..!!ಇನ್ನೂ ಕೆಲವು ತಿಮಿಂಗಲಗಳಿಗೆ ಬಲೆ ಬೀಸಿದ ಲೋಕಾಯುಕ್ತರು..!!
ಸಾಗರ:: ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿಯ ಭ್ರಷ್ಟಾಚಾರದ 1 ನೇ ಅತಿದೊಡ್ಡ ತಿಮಿಂಗಿಲ ಲೋಕಾಯುಕ್ತ ಬಲೆಗೆ ಬಿದ್ದಿದ್ದು.. ಮನೆಯಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಚಾಣಾಕ್ಷ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಸಿಲುಕಿದೆ. :ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ಹರೀಶ್…
