Category: ರಾಜ್ಯ
Big news: ವಿಗ್ರಹ ಒದ್ದವನ ಮನೆ ಕೆಡವಲು ಶಾಸಕ ಚೆನ್ನಿ ಡೆಡ್ ಲೈನ್..! ಏನಿದು ಬಂಗಾರಪ್ಪ ಬಡಾವಣೆಯ ಘಟನೆ ..?! ಸುಳ್ಳು ಸುದ್ದಿ ಹಬ್ಬಿಸುವವರಿಗೆ ಎಚ್ಚರಿಕೆ ನೀಡಿದ ಎಸ್ ಪಿ..!
ಶಿವಮೊಗ್ಗ : ನಗರದ ಬಂಗಾರಪ್ಪ ಬಡಾವಣೆಯಲ್ಲಿ ಅನ್ಯಕೋಮಿನ ವ್ಯಕ್ತಿ ಓರ್ವ ಹಿಂದೂ ವಿಗ್ರಹವನ್ನು ಒದ್ದು ಚರಂಡಿಗೆ ಹಾಕಿದ ಘಟನೆ ಇಂದು ಸಂಜೆ ನಡೆದಿದ್ದು. ಶಿವಮೊಗ್ಗ ಗ್ರಾಮೀಣ ಪಿಎಸ್ ಮಿತಿಯ ರಾಗಿ ಗುಡ್ಡ ಬಳಿಯ ಬಂಗಾರಪ್ಪ ಲೇಔಟ್ನಲ್ಲಿ ನಾಗರ ವಿಗ್ರಹ ಸ್ಥಳಾಂತರಗೊಂಡ ಘಟನೆ…
ಸ್ನೇಹಿತರ ಕಿರುಕುಳ ಸಹಿಸಲಾಗದೆ ಸಾವಿಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿನಿ..!
[ ಸ್ನೇಹಿತರ ಅತಿಯಾದ ಕಿರುಕಳದಿಂದ ಬೇಸತ್ತು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. ಹಾಸ್ಟೆಲ್ ನಲ್ಲಿ ಹಾಗೂ ಕಾಲೇಜಿನಲ್ಲಿ ತನ್ನ ಜೊತೆಗಿರುವ ಸ್ನೇಹಿತರೆ ನಿರಂತರ ಮಾನಸಿಕವಾಗಿ ಕಿರುಕುಳ ನೀಡಿದ ಹಿನ್ನೆಲೆ ಮನನೊಂದ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಶರಣಾಗಿರುವ ವಿದ್ಯಾರ್ಥಿನಿ…
Big news: ಮಾಜಿ ಡಿಸಿಎಂ ಈಶ್ವರಪ್ಪ ಹಾಗೂ ಪುತ್ರ ಕೆಇ ಕಾಂತೇಶ್ ಮೇಲೆ ಬಿತ್ತು ಲೋಕಾಯುಕ್ತ ಎಫ್ ಐ ಆರ್ ..!
ಮಾಜಿ ಡಿಸಿಎಂ ಬಿಜೆಪಿಯ ಹಿರಿಯ ಮುಖಂಡ ಪ್ರಸ್ತುತ ರಾಷ್ಟ್ರಭಕ್ತ ಬಳಗದ ಮುಖಂಡರಾದ ಕೆಎಸ್ ಈಶ್ವರಪ್ಪ ಹಾಗೂ ಅವರ ಪುತ್ರ ಕೆಇ ಕಾಂತೇಶ್ ಮತ್ತು ಕೆಇ ಕಾಂತೇಶ್ ಅವರ ಪತ್ನಿ ಶಾಲಿನಿ ಅವರ ಮೇಲೆ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಎಫ್ ಐ ಆರ್ …
News impact: ಸಿಮ್ಸ್ ಕಾಲೇಜಿನ ಕಾಮುಕ ವೈದ್ಯ ಡಾಕ್ಟರ್ ಅಶ್ವಿನ್ ಹೆಬ್ಬಾರ್ ಅಮಾನತ್ತು ಸರ್ಕಾರದ ಆದೇಶ..!
ಶಿವಮೊಗ್ಗ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಿಮ್ಸ್ ಕಾಲೇಜಿನಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾಕ್ಟರ್ ಅಶ್ವಿನ್ ಹೆಬ್ಬಾರ್ ಅವರನ್ನು ವಿಚಾರಣೆಗೆ ಒಳಪಡಿಸಿ ಅಮಾನತ್ತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …
Big news: ಭ್ರಷ್ಟರ ವಿರುದ್ಧ ಬ್ರಹ್ಮಾಸ್ತ್ರ ಕೃಷಿ ಸಹ ಸಂಶೋಧನಾ ನಿರ್ದೇಶಕನ ಮನೆಯಲ್ಲಿ ಸಿಕ್ಕಿದ್ದೇನು..?!
ಇಂದು ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ರಾಜ್ಯಾದ್ಯಂತ ದಾಳಿ ನಡೆಸುವ ಮೂಲಕ ಸಂಚಲನ ಉಂಟು ಮಾಡಿದ್ದಾರೆ. ಶಿವಮೊಗ್ಗದ ಅಧಿಕಾರಿಯ ಮನೆ ಮೇಲು ದಾಳಿ ನಡೆದಿದ್ದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಭಾಗವಾದ ಸಾವಯವ ಕೃಷಿ ಕೇಂದ್ರದ ಸಹ ಸಂಶೋಧನಾ…
ದೊಡ್ಡ ಮೊತ್ತದ ‘ನಗದು’ ಪಾವತಿ ಮಾಡ್ತಿದ್ದೀರಾ.? ಎಚ್ಚರ, ಈ 4 ವಹಿವಾಟುಗಳ ಮೇಲೆ ‘ಆದಾಯ ತೆರಿಗೆ ನೋಟಿಸ್’ ಬರುತ್ತೆ!
ದೊಡ್ಡ ಮೊತ್ತದ ‘ನಗದು’ ಪಾವತಿ ಮಾಡ್ತಿದ್ದೀರಾ.? ಎಚ್ಚರ, ಈ 4 ವಹಿವಾಟುಗಳ ಮೇಲೆ ‘ಆದಾಯ ತೆರಿಗೆ ನೋಟಿಸ್’ ಬರುತ್ತೆ! ಇದು ಡಿಜಿಟಲ್ ಪಾವತಿಗಳ ಯುಗ.. ಇಂದಿಗೂ ಸಹ, ಅನೇಕ ಜನರು ನಗದು ವಹಿವಾಟುಗಳನ್ನ ಮಾಡುತ್ತಾರೆ. ನೀವು ಆನ್ಲೈನ್ ಅಥವಾ ಆಫ್ಲೈನ್ ನಗದು…
ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..!
ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26 ನೇ ಸಾಲಿಗೆ ಹಿಂದುಳಿದ ವರ್ಗಗಳ ಜನರಿಗೆ ವಿವಿಧ ಯೋಜನೆಗಳಾದ ಶಹಾಜೀರಾಜೇ ಸಮೃದ್ಧಿ ಯೋಜನೆ (ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ), ಜೀಜಾವು…
Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..!
ಮಹಾನಗರ ಪಾಲಿಕೆಯ ನಿಷ್ಕ್ರಿಯ ಆಯುಕ್ತರೆಂದೇ ಹೆಸರುವಾಸಿಯಾಗಿದ್ದ ಶ್ರೀಮತಿ ಡಾ/ ಕವಿತಾ ಯೋಗಪ್ಪನವರ್ ವರ್ಗಾವಣೆಯಾಗಿದೆ. .. ಕಳೆದ ವರ್ಷ ಜೂನ್ 18ರಂದು ಮಾಯಣ್ಣ ಗೌಡ ಅವರ ಜಾಗಕ್ಕೆ ಬಂದು ಅಧಿಕಾರ ಸ್ವೀಕರಿಸಿದ ಕವಿತಾ ಯೋಗಪ್ಪನವರ್ 2006ರ ಬ್ಯಾಚ್ ನ್ ಕೆ ಎ ಎಸ್…