“””ವರದಿಯ ಫಲಶ್ರುತಿ””” ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ರಸ್ತೆ ಕಾಮಗಾರಿಯಲ್ಲಿ ಗೋಲ್ಮಾಲ್..! ತೇಪೆ ಹಚ್ಚಲು ಮುಂದಾದ ಇಂಜಿನಿಯರ್ ಗಳು ಬಿಬಿಎಂಪಿ ಯಿಂದ ಇಂಜಿನಿಯರಿಗಳಿಗೆ ನೋಟಿಸ್ ಜಾರಿ ..!!
….ಪ್ರಧಾನಿ ಮೋದಿ ಭೇಟಿ ಮರುದಿನವೇ ಹಾಳಾದ ರಸ್ತೆ… ಬೆಂಗಳೂರು: ಮೊನ್ನೆ ಅಂದರೆ ದಿನಾಂಕ 21/ 22 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಮೈಸೂರು-ಬೆಂಗಳೂರು ಪ್ರವಾಸವನ್ನು ಕೈಗೊಂಡಿದ್ದರು. ಈ ಸಮಯದಲ್ಲಿ ಪ್ರಧಾನಿ ಮೋದಿ ಬರುತ್ತಾರೆ ಎನ್ನುವ ಆತುರದಲ್ಲಿ ಸುಮಾರು…
