ದಾವಣಗೆರೆ ಕ್ರಿಕೆಟ್ ಅಕಾಡೆಮಿಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಬೇಸಿಗೆ ರಜೆ ಶಿಬಿರ ಆಯೋಜನೆ..!!
ದಾವಣಗೆರೆ: ಕ್ರಿಕೆಟ್ ಅಕಾಡೆಮಿ ಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಬೇಸಿಗೆ ರಜೆ ಅಂಗವಾಗಿ ಕ್ರಿಕೆಟ್ ತರಬೇತಿ ಶಿಬಿರವನ್ನು 6 ವರ್ಷ ಮೇಲ್ಪಟ್ಟ ಬಾಲಕ ಹಾಗೂ ಬಾಲಕಿಯರಿಗೆ ಏಪ್ರಿಲ್ 2ರಿಂದ ಮೇ 5ರವರೆಗೆ ಮುಂಜಾನೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ…
