“ಅಕ್ಷಯ ತೃತೀಯ” ಮಲಬಾರ್ ಗೋಲ್ಡ್’ನಿಂದ “ಕರೀನಾ ಖಾನ್” ಬದಲಿಗೆ “ತಮನ್ನಾ ಭಾಟಿ”ಯಾದ ಹೊಸ ಜಾಹೀರಾತು ಭಿತ್ತರ.. !! ಹಿಂದೂ ಸಂಸ್ಕೃತಿಯನ್ನು ಗೌರವಿಸದಿದ್ದರೆ ಬಹಿಷ್ಕಾರದ ಶಸ್ತ್ರ ಬಳಸುವೆವು.. !! – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಎಚ್ಚರಿಕೆ..!!
‘ ‘ಅಕ್ಷಯ ತೃತೀಯ’ವು ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ದಿನದಂದು ಹಿಂದೂ ಸಂಪ್ರದಾಯದ ಪ್ರಕಾರ ಹೆಚ್ಚಿನ ಪ್ರಮಾಣದ ಚಿನ್ನವನ್ನು ಖರೀದಿಸಲಾಗುತ್ತದೆ; ಆದರೆ ಈ ಸಂದರ್ಭದಲ್ಲಿ ‘ಮಲಬಾರ್ ಗೋಲ್ಡ್ ಅಂಡ್ ಡೈಮಂಡ್’ವು ಅಕ್ಷಯ ತೃತಿಯಾದ ಸಂದರ್ಭದಲ್ಲಿ ‘ರಮಜಾನ’ನ ಜಾಹೀರಾತು ಪ್ರಕಟಿಸಿದಂತೆ ನಟಿ…