Category: ಆರೋಗ್ಯ
ರಕ್ತದಾನದ ಬಗ್ಗೆ ಜಾಗೃತಿ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದ ಪ್ರಯತ್ನ ಶ್ಲಾಘನೀಯ..!ವಲಯ ಅರಣ್ಯಾಧಿಕಾರಿ ಮಧುಕರ್..!
ಕಾರ್ಯದರ್ಶಿ ರಾಮು ಬಿ, ಖಜಾಂಚಿ ಹೆಚ್ ಸಿ ಪವಿತ್ರ, ಮಾಜಿ ಗೌರವಾಧ್ಯಕ್ಷ ಆರ್ ಎಂ ಧರ್ಮಕುಮಾರ್ ಮತ್ತಿತರರರು ಇದ್ದರು..
ಸಾರ್ವತ್ರಿಕ ಲಸಿಕೆ ಗುರಿ ಸಾಧಿಸಲು ತಹಶೀಲ್ದಾರರ ಸೂಚನೆ..!
ಶಿವಮೊಗ್ಗ: ಲಸಿಕಾ ವಂಚಿತ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡುವುದರೊಂದಿಗೆ ತಾಲ್ಲೂಕಿನಲ್ಲಿ ಸಾರ್ವತ್ರಿಕೆ ಲಸಿಕೆ ಗುರಿಯನ್ನು ಶೇ.100 ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದರು ತಹಶೀಲ್ದಾರ್ ನಾಗರಾಜ್ ತಿಳಿಸಿದರು.ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವತ್ರಿಕ ಲಸಿಕೆ ಹಾಗೂ ಇತರೆ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಕುರಿತು ದಿ:04-08-2023…
ತೀರ್ಥಹಳ್ಳಿಯಲ್ಲಿ ಡೆಂಗ್ಯೂ ಜನ ಜಾಗೃತಿ ರಥ..!
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ ಹಾಗೂ ಈ ವರ್ಷ ಕಂಡುಬಂದಿರುವ ಪ್ರಕರಣಗಳಲ್ಲಿ ಅತ್ಯಂತ ಅಪಾಯಕಾರಿ ಡೆಂಗ್ಯೂ ಸೀರೋಟೈಪ್ 2 ಕಂಡುಬಂದಿರುವುದು ಆತಂಕಕಾರಿ ವಿಷಯವಾಗಿದೆ. ಈ ದಿಸೆಯಲ್ಲಿಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ” ಎಲ್ಲರ ಸಹಭಾಗಿತ್ವದಿಂದ ಡೆಂಗಿಯನ್ನು…
ತೀರ್ಥಹಳ್ಳಿ : ಜಯಚಾಮರಾಜೇಂದ್ರ ಆಸ್ಪತ್ರೆಯ ಹಿರಿಯ ಶುಶ್ರುಷಣಾಧಿಕಾರಿ ಗೌರಮ್ಮ ನಿಧನ..!ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿರುವ ತಾಲ್ಲೂಕಿನ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಎಲ್ಲ ಸಿಬ್ಬಂದಿ ವರ್ಗದವರು..!!
ತೀರ್ಥಹಳ್ಳಿ : ತಾಲೂಕಿನ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯ ಹಿರಿಯ ಶುಶ್ರುಷಣಾಧಿಕಾರಿ ಗೌರಮ್ಮ(58ವರ್ಷ ) ರವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. .ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು .ಕೆಲವು ವರ್ಷಗಳಿಂದ ತೀರ್ಥಹಳ್ಳಿಯಲ್ಲಿ ಸರಕಾರಿ ಜೆಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ರೋಗಿಗಳೊಂದಿಗೆ ಮತ್ತು ವೈದ್ಯರು, ಸಿಬ್ಬಂದಿಯೊಂದಿಗೆ…
ತನುಜ ಜಿ ನಾಯ್ಕ್ ಮತ್ತು ಇಂದಿರಾರವರಿಗೆ ಫ್ಲಾರೆನ್ಸ್ ನೈಂಟಿಂಗೇಲ್ ಪ್ರಶಸ್ತಿ, ಆರೋಗ್ಯ ಇಲಾಖೆ ನೌಕರರ ಸಂಘದ ಹರ್ಷ..!!
ತೀರ್ಥಹಳ್ಳಿ : ತಾಲೂಕಿನ ಜೆ ಸಿ ಆಸ್ಪತ್ರೆಯ ಉತ್ಸಾಹಿ ಶುಶ್ರೂಷಣಾಧಿಕಾರಿ ತನುಜ ಜಿ ನಾಯ್ಕ್ ಮತ್ತು ಮೂಲತಃ ತೀರ್ಥಹಳ್ಳಿಯವರಾದ ಪ್ರಸ್ತುತ ಸಾರ್ವಜನಿಕ ಆಸ್ಪತ್ರೆ ನವಲಗುಂದದಲ್ಲಿ ಶುಶ್ರೂಷಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಂದಿರಾರವರ ಸೇವೆಯನ್ನು ಗುರುತಿಸಿ ದಿ ನ್ಯಾಷನಲ್ ಪ್ರೆಸ್ ಕ್ಲಬ್ ಆಫ್ ಇಂಡಿಯಾ…
ತೀರ್ಥಹಳ್ಳಿ : ಹೊನ್ನೆತಾಳು ಗ್ರಾಮದಲ್ಲಿ “”ವೈದ್ಯರ ದಿನದ ಪ್ರಯುಕ್ತ””ಯಶಸ್ವಿಯಾಗಿ ನಡೆದ ಉಚಿತ ರಕ್ತದಾನ ಶಿಬಿರ, ದಂತ ವೈದ್ಯಕೀಯ ತಪಾಸಣೆ, ಆರೋಗ್ಯ ತಪಾಸಣೆ..! ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾದ ಡಿವೈಎಸ್ಪಿ ಶಾಂತವೀರ್..!!
ತೀರ್ಥಹಳ್ಳಿ : ತಾಲೂಕಿನ ಹೊನ್ನೆತಾಳು ಗ್ರಾಮದಲ್ಲಿ ನಿನ್ನೆ ಅಂದರೆ ದಿನಾಂಕ 03-07-2022 ಭಾನುವಾರ ಬೆಳಿಗ್ಗೆ 11 ಗಂಟೆಗೆ ವೈದ್ಯರ ದಿನದ ಪ್ರಯುಕ್ತ ಉಚಿತ ಮಕ್ಕಳ ಆರೋಗ್ಯ ತಪಾಸಣಾ ಮತ್ತು ಉಚಿತ ದಂತ ವೈದ್ಯಕೀಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು…
ಇಡಿಯಟ್ ಸಿಂಡ್ರೋಮ್ ನಿಂದ ವೈದ್ಯರ ಮೇಲೆ ಹೆಚ್ಚಿದ ಒತ್ತಡ: ಪದ್ಮಶ್ರೀ ಡಾ. ಸಿ. ಎನ್ ಮಂಜನಾಥ್ ..!!
ಹೆಚ್ಚಾಗುತ್ತಿರುವ ಒತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ವೈದ್ಯರು… ಜಯನಗರದ ಯನೈಟೆಡ್ ಆಸ್ಪತ್ರೆಯಲ್ಲಿ ವೈದ್ಯ ದಿನಾಚರಣೆ… ಬೆಂಗಳೂರು ಜುಲೈ 1: ಜನರಲ್ಲಿ ಇಡಿಯಟ್ ಸಿಂಡ್ರೋಮ್ (IDIOT SYNDROME – Internet Derived Information Obstruction Treatment) ನಿಂದಾಗಿ ವಿದ್ಯಾವಂತರಿಗೆ ಚಿಕಿತ್ಸೆ ನೀಡುವುದು ಬಹಳ ಕ್ಲಿಷ್ಟಕರವಾಗುತ್ತಿದೆ.…
ಮಾದಕ ದ್ರವ್ಯ ಸೇವನೆ ವ್ಯಸನದ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಅಭಿಮತ..!!
ಶಿವಮೊಗ್ಗ: ರಾಜ್ಯದಲ್ಲಿ ಮಾದಕ ವಸ್ತುಗಳ ಸೇವನೆ, ಮಾರಾಟ ಹಾಗೂ ಕಳ್ಳ ಸಾಗಾಣಿಕೆ ವಿರುಧ್ದ ರಾಜ್ಯ ಸರಕಾರ ಕಠಿಣ ಕ್ರಮ ಜರುಗಿಸುತ್ತಿದ್ದು, ಅಭಿಯಾನದ ರೂಪದಲ್ಲಿ ಪಿಡುಗಿನ ವಿರುದ್ಧ ಹೋರಾಟ ನಡೆಸಲು, ಸಮಾಜದ ಎಲ್ಲಾ ವರ್ಗದ ಜನತೆ, ಕೈ ಜೋಡಿಸಬೇಕು, ಎಂದು ಗೃಹ ಸಚಿವ…
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮೂಡಿಸಲು ಸ್ಪರ್ಧೆ ವಿಜೇತರಾದವರ ವಿವರ ಹಾಗೂ ಬಹುಮಾನ ವಿತರಣೆಯ ಸ್ಥಳ..!!
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ತೀರ್ಥಹಳ್ಳಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮಾದಕ ವ್ಯಸನ ತಡೆ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಇಲಾಖೆ ವತಿಯಿಂದ ವಿಜೇತರಾದವರ ವಿವರ ಕೆಳಗಿನಂತಿದೆ: ಭಾಷಣ ಸ್ಪರ್ಧೆಯಲ್ಲಿ ಪ್ರಥಮ : ರಾಧಿಕಾ ಹೆಜ್.ಜಿ ಅಂತಿಮ…