ಶೇಷಾದ್ರಿಪುರಂ ಜನರ ಗೋಳು ಕೇಳೋರ್ಯಾರು?
ಶಿವಮೊಗ್ಗ ನಗರದ ಶೇಷಾದ್ರಿಪುರಂ ಜನರ ಗೋಳು ಕೇಳುವವರು ಇಲ್ಲವಾಗಿದೆ.ಎನ್ನುವುದು ಶೇಷಾದ್ರಿಪುರಂ ನಾಗರಿಕ ಸಮಿತಿಯ ಸದ್ಯಸ್ಯರ ದೂರು.ದಿನನಿತ್ಯ ಹಲವಾರು ರೈಲುಗಳು ಓಡಾಡುವ ಜಾಗದಲ್ಲಿ, ಹಾಗೂ ಹಲವಾರು ಬಸ್ಸುಗಳು, ವಾಹನಗಳು ಓಡಾಡುವ ಜಾಗದ ಕೆಳಗೆ, ಶೇಷಾದ್ರಿಪುರಂ ಜನರ ಜೀವನ ನಡೆಯುತ್ತಿದೆ. ಈ ಮೇಲಿನ ಎರಡು…