ಶಿವಮೊಗ್ಗ
Shivamogga:ಶಿವಮೊಗ್ಗ ಎಸ್ ಪಿ ಖಡಕ್ ಆದೇಶ..! ಗಾಂಜಾ,ಇಸ್ಪೀಟ್, ಓಸಿಗೆ ಬೀಳುತ್ತಾ ಬ್ರೇಕ್..?!ಪತ್ರಿಕೆ ಬಳಿ ಏನೆಲ್ಲಾ ಇದೆ ಮಾಹಿತಿ..!
ಶಿವಮೊಗ್ಗ:ಇಂದು ನಗರದ ಡಿ ಆರ್ ಸಭಾಂಗಣದಲ್ಲಿ ರಂದು ಸಂಜೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಅವರು ನಗರದ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರಗಳ ಡಿವೈಎಸ್ಪಿಗಳ ಹಾಗೂ ಗುಪ್ತಚರ ಮಾಹಿತಿ ಸಂಗ್ರಹಿಸುವ ಸಿಬ್ಬಂದಿಗಳ ಸಭೆಯನ್ನು…