ಶಿವಮೊಗ್ಗ
Thirthalli Breaking : ಗಣಿ ಇಲಾಖೆಯ ಭರ್ಜರಿ ಕಾರ್ಯಾಚರಣೆ ಅಕ್ರಮವಾಗಿ ಕಲ್ಲು ತುಂಬುತ್ತಿದ್ದ ನಾಲ್ಕು ಟಿಪ್ಪರ್ ಗಳು ವಶ..!
ತೀರ್ಥಹಳ್ಳಿ : ನಗರದ ಮೇಲಿನ ಕುರುವಳ್ಳಿಯ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸರ್ವೇ ನಂಬರ್ 38 ಹಾಗೂ 64 ರಲ್ಲಿ ಹತ್ತರಿಂದ ಹದಿನೈದು ಎಕರೆಯಲ್ಲಿ ಕಳೆದ 20 ವರ್ಷಗಳಿಂದ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಲಕ್ಷಾಂತರ ಮೌಲ್ಯದ ಕಲ್ಲು ಲೂಟಿಯಾಗಿದೆ.…