ಶಿವಮೊಗ್ಗ
Big news: ಗಾಜನೂರು ಸಕ್ರೆಬೈಲು ಜಂಗಲ್ ರೆಸಾರ್ಟ್ ಬಂದ್ ಆಗುತ್ತಾ..?ಸರ್ಕಾರಕ್ಕೆ ಹೈಕೋರ್ಟ್ ನೀಡಿದ ನೋಟಿಸ್ ಅಲ್ಲಿ ಏನಿದೆ..?!
ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿಗೊಳಿಸಿದೆ. ಜಿಲ್ಲೆಯ ಗಾಜನೂರಿನ ಸಕ್ರೆಬೈಲ್ ಆನೆ ಶಿಬಿರದ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಲಿಮಿಟೆಡ್ ವಾಟರ್ ಬೋಟಿಂಗ್ ನಡೆಸುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಿದ ಅರ್ಜಿಯ ಸಂಬಂಧ ವಿಚಾರಣೆ ನಡೆಸಿದ…