ಶಿವಮೊಗ್ಗ
ರಸ್ತೆ ಮೇಲೆ ಹರಿಯುತ್ತಿರುವ ಯುಜಿಡಿ ತ್ಯಾಜ್ಯ..!
ನವುಲೆಯ ಸರ್ಕಾರಿ ನೌಕರರ ನೀಲಮ್ಮ ಜ್ಞಾನೇಶ್ವರ ಬಡಾವಣೆಯ (ಸಾನ್ವಿ ಲೇಔಟ್ ನ ದೊಡ್ಡ ನೀರಿನ ಟ್ಯಾಂಕ್ ಸಮೀಪ) ಮುಖ್ಯ ರಸ್ತೆಯಲ್ಕಿ ಕಳೆದೊಂದು ವಾರದಿಂದ ಒಳ ಚರಂಡಿಯು ಬ್ಲಾಕ್ ಆಗಿ ಕೊಚ್ಚೆ ನೀರು ರಸ್ತೆಯ ಮೇಲೇ ಹರಿಯುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ…