ಶಿವಮೊಗ್ಗ
ಮುದ್ದಣ್ಣನ ಕೆರೆ ಪ್ರಕರಣ ಮುಗಿದ ಅಧ್ಯಾಯವಾದರೆ ಮತ್ತೇಕೆ ಜಿಲ್ಲಾಧಿಕಾರಿಗಳ ಸಭೆ..?
ಶಿವಮೊಗ್ಗ: ಮುದ್ದಣ್ಣನ ಕೆರೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿ ಅವರನ್ನು ಶಿವಮೊಗ್ಗ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಆದರೆ ಸರ್ಕಾರಕ್ಕೆ ವಂಚನೆಯಾಗಿರುವ ಸುಮಾರು 72 ಲಕ್ಷಗಳನ್ನು…