ರಾಜ್ಯ
ಶಿಕ್ಷಣ ಸಚಿವರ ತವರು ಜಿಲ್ಲೆಗೆ ಅನಧಿಕೃತ ವರ್ಗಾವಣೆ..!ಕುರುಡು ಕಾಂಚಾಣ ಕೆಲಸ ಮಾಡಿತೇ..?!
ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭೂಮೇಶ್ ಎ ಎಚ್ ಎನ್ನುವ ಮುಖ್ಯೋಪಾಧ್ಯಾಯರು ಅನಧಿಕೃತವಾಗಿ ನಿಯಮಬಾಹಿರವಾಗಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಸಾಗರ ತಾಲೂಕು ಇಲ್ಲಿಗೆ ವರ್ಗಾವಣೆಯಾಗಿ…