ಶಿವಮೊಗ್ಗ
SHIVAMOGGA:ಸಕ್ರೆಬೈಲ್ ಗರ್ಭಿಣಿ ಆನೆ ಬಾಲ ಕಟ್ ಪ್ರಕರಣ ಕಾವಾಡಿಗಳನ್ನು ಅಮಾನತ್ತು ಗೊಳಿಸಿ ಕೈ ತೊಳೆದುಕೊಂಡ ಅರಣ್ಯ ಇಲಾಖೆ..! ನಿಜವಾದ ಆರೋಪಿಗಳ ಬಂಧನವಾಗಿಲ್ಲ ಏಕೆ..?!
ಶಿವಮೊಗ್ಗ: ಸಕ್ರೆಬೈಲ್ ಆನೆ ಬಿಡಾರದ ಗರ್ಭಿಣಿ ಆನೆ ಭಾನುಮತಿಯ ಬಾಲವನ್ನು ಕಟ್ ಮಾಡಿದ ಪ್ರಕರಣ ತೀವ್ರ ಸಂಚಲನ ಮೂಡಿಸಿತ್ತು ಈ ಪ್ರಕರಣದ ತನಿಖೆ ನಡೆಸಿದ ಅರಣ್ಯ ಇಲಾಖೆ, ಕೊನೆಗೆ ಕಾವಾಡಿಗಳಾದ ಸುದೀಪ್ ಮತ್ತು ಮಹಮದ್ ಎನ್ನುವ ಇಬ್ಬರನ್ನು ಅಮಾನತ್ತು ಗೊಳಿಸಿದೆ. ತುಂಬು…