ಶಿವಮೊಗ್ಗ
ಸುದರ್ಶನ್ ತಾಯಿಮನೆ ರವರಿಗೆ “ಕಮಲ ಪತ್ರ ಪ್ರಶಸ್ತಿ”
ಜೆಸಿಐ ಭಾರತದ ಪ್ರತಿಷ್ಠಿತ ವಲಯ24ರ ಅನುಬಂಧ ವಲಯ ಸಮ್ಮೇಳದಲ್ಲಿ ತಾಯಿಮನೆ ಸುದರ್ಶನ್ ರವರ ಸೇವೆಯನ್ನು ಗುರುತಿಸಿ, ವೀರಶೈವ ಸಾಂಸ್ಕೃತಿಕ ಭವನದಲ್ಲಿ ವಲಯದ ಪ್ರತಿಷ್ಠಿತ ಪ್ರಶಸ್ತಿಯಾದ “ಕಮಲ ಪತ್ರ-2023” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಕ್ಷರ ಸಂತರು…