ಶಿವಮೊಗ್ಗ
ಉದ್ಯಮ ಲೋಕಕ್ಕೆ ಬರುವ ಉದ್ಯಮಿಗಳಿಗೆ ದಾರಿ ದೀಪವಾಗಲಿದೆ ಮಲ್ನಾಡ್ ಸ್ಟಾರ್ಟ್ ಅಪ್ ಸಮ್ಮೇಳನ – ಸಿ.ಎಮ್ ಪಾಟೀಲ್.
ಮಲೆನಾಡು ಹೆಬ್ಬಾಗಿಲಿನ ಯುವ ಉದಯೋನ್ಮುಖ ಉದ್ಯಮಿಗಳಿಗೆ ಭರವಸೆಯ ಬೆಳಕಾಗಿ ಮಾರ್ಗದರ್ಶನ ಮಾಡಲು ಅನ್ವೇಷಣ ಇನ್ನೋವೇಶನ್ ತಂಡ ಸೆ.9ರ ಶನಿವಾರ ಅನ್ವೇಷಣ ಇನ್ನೋವೇಶನ್ ಮತ್ತು ಎಂಟ್ರೆಪ್ರೆನ್ಯೂರಿಯಲ್ ಫೋರಂನ್ನು ಮಲೆನಾಡಿಗೆ ಪ್ರಥಮ ಬಾರಿಗೆ ಪರಿಚಯಿಸಲಿದೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅನ್ವೇಷಣ ತಂಡದ…