ಭದ್ರಾವತಿ
Big news: ಭದ್ರಾವತಿಯಲ್ಲಿ ಇಸ್ಪೀಟ್, ಓಸಿ, ಕ್ರಿಕೆಟ್ ಬೆಟ್ಟಿಂಗ್ ದಂಧೆ..! ಯಾರಿದ್ದಾರೆ ಇದರ ಹಿಂದೆ..?! ಕಂಪ್ಲೀಟ್ ಡೀಟೇಲ್ಸ್..!
ಭದ್ರಾವತಿಯಲ್ಲಿ ನಿರಂತರವಾಗಿ ಇಸ್ಪೀಟ್, ಓಸಿ, ಕ್ರಿಕೆಟ್ ಬೆಟ್ಟಿಂಗ್ ದಂಧೆಗಳು ವ್ಯಾಪಕವಾಗಿ ನಡೆಯುತ್ತಿದೆ. ಇದು ಇಂದು ನಿನ್ನದಲ್ಲ ಯಾವುದೇ ಪಕ್ಷಗಳು ಅಧಿಕಾರದಲ್ಲಿದ್ದರೂ ಕೂಡ ಈ ದಂಧೆಗಳು ನಿಂತಿಲ್ಲ ಆದರೆ ಅಧಿಕಾರದಲ್ಲಿರುವ ಪಕ್ಷದವರ ಸಮೀಪ ವರ್ತಿಗಳು ಈ ದಂಧೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಯಾರಿದ್ದಾರೆ ಈ…