ಬೆಂಗಳೂರು
Breaking news: ಶಿವಮೊಗ್ಗದ ಗಾಂಧಿ ಬಜಾರ್ ಮನೆ ಮೇಲೆ ಬೆಂಗಳೂರು ಲೋಕಾಯುಕ್ತ ದಾಳಿ ಆ ಮನೆ ಯಾರದು ಗೊತ್ತಾ..?!
ಬೆಂಗಳೂರು ಲೋಕಾಯುಕ್ತದವರು ರಾಜ್ಯದ ಹಲವು ಕಡೆ ಇಂದು ದಾಳಿ ನಡೆಸಿದ್ದು ಅದರಲ್ಲಿ ಶಿವಮೊಗ್ಗದ ಗಾಂಧಿಬಜಾರ್ ನ ಮುರಳಿಧರ್ ಎನ್ನುವ ರಿಯಲ್ ಎಸ್ಟೇಟ್ ಉದ್ಯಮಿಯ ಮನೆಯ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಯಾರು ಈ ಮುರುಳಿಧರ್..? ಬೆಂಗಳೂರಿನ ಲೋಕಾಯುಕ್ತದವರು ಯಲಹಂಕದಲ್ಲಿರುವ ಬಿಬಿಎಂಪಿಯ ಚೀಫ್…