ತೀರ್ಥಹಳ್ಳಿ
ತೀರ್ಥಹಳ್ಳಿ:ಆಗುಂಬೆ ನಕ್ಸಲ್ ನಿಗ್ರಹ ಪಡೆ, ಆಗುಂಬೆ ಲಯನ್ಸ್ ಕ್ಲಬ್, ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಆಗುಂಬೆ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ..!
ತೀರ್ಥಹಳ್ಳಿ: ನಿನ್ನೆ ಅಂದರೆ ದಿನಾಂಕ 15-09-2023 ರಂದು ಆಗುಂಬೆ ಪೊಲೀಸ್ ಠಾಣೆ,ಆಗುಂಬೆ ನಕ್ಸಲ್ ನಿಗ್ರಹ ಪಡೆ, ಆಗುಂಬೆ ಲಯನ್ಸ್ ಕ್ಲಬ್, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಆಗುಂಬೆ ಇವರ ಸಹಯೋಗದೊಂದಿಗೆ ಶಿವಮೊಗ್ಗ ಪೊಲೀಸ್ ಪರಿಸ್ಟಾಧಿಕಾರಿಗಳಾದ ಮಿಥುನ್…