ರಾಜ್ಯ
ಮೈಸೂರು ಕಾರಾಗೃಹದಲ್ಲಿ ಖತರ್ನಾಕ್ ಕೈದಿ ಹತ್ತಿರ ಸಿಮ್ ಕಾರ್ಡ್ ಮೆಮೊರಿ ಕಾರ್ಡ್ ಪತ್ತೆ..!
ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಇತ್ತೀಚಿಗಷ್ಟೇ ಕೈದಿಗಳು ಬಡದಾಡಿಕೊಂಡಿದ್ದರು ಅದು ಮಾಸುವ ಮುಂಚೆ ಮತ್ತೆ ಕೈದಿ ಒಬ್ಬನ ಹತ್ತಿರ ಮೆಮೊರಿ ಕಾರ್ಡ್ ಸಿಮ್ ಕಾರ್ಡ್ ಪತ್ತೆಯಾಗಿದೆ. ದರೋಡೆ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದಿದ್ದ ವಿಚಾರಣಾಧೀನ ಖೈದಿ ಕಿರಣ್ ಎಂಬಾತನನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ…