ಶಿವಮೊಗ್ಗ
ಒಕ್ಕಲಿಗರ ಯುವ ಸಮಾವೇಶ, ಪ್ರತಿಭಾ ಪುರಸ್ಕಾರ – ಚೇತನ್.ಕೆ
ಶಿವಮೊಗ್ಗ- ಸೆ.13ರಂದು ನಗರದ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಒಕ್ಕಲಿಗರ ಯುವ ವೇದಿಕೆಯಿಂದ ಯುವ ಸಮಾವೇಶ ಹಾಗು ಪ್ರತಿಭಾ ಪುರಸ್ಕಾರ ಹಾಗು ಒಕ್ಕಲಿಗ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಸಮುದಾಯದ ಸಾಧಕರಿಗೆ ಸನ್ಮಾನ ಮತ್ತು ವಿಶೇಷ ಚೇತನರಿಗೆ…