ರಾಜ್ಯ
ಇಸ್ರೋ ಆರಂಭ ಮಾಡಿದ್ದು ನೆಹರು..! ಜಿಲ್ಲೆಯಲ್ಲಿ ಯಾರು ಬೇಕಾದ್ರೂ ಭೇಷರತ್ ಆಗಿ ಪಕ್ಷ ಸೇರಬಹುದು: ಹೆಚ್ ಎಸ್ ಸುಂದರೇಶ್..!
ಶಿವಮೊಗ್ಗ: ಭಾರತದಲ್ಲಿ ಇಸ್ರೋ ಆರಂಭಕ್ಕೆ ಅವಕಾಶ ಮಾಡಿ ಕೊಟ್ಟಿದ್ದು ನೆಹರೂರವರು ಚಂದ್ರಯಾನ -3 ರಲ್ಲಿ ಸಿಕ್ಕ ಯಶಸ್ಸಿನ ಫಲ ಸಂಪೂರ್ಣವಾಗಿ ವಿಜ್ಙಾನಿಗಳಿಗೆ ಸಲ್ಲುತ್ತದೆ.ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ಹೇಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರು…