ರಾಜ್ಯ
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಅಕ್ರಮ… ತನಿಖೆಗೆ ರಾಜ್ಯ ಸರ್ಕಾರ ಅಸ್ತು.
ಶಿವಮೊಗ್ಗ : ಡಿಸಿಸಿ ಬ್ಯಾಂಕ್ ನ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಇದರ ಸಂಬಂಧ ಸಚಿವ ಶಾಸಕರು ಜನಪ್ರತಿನಿಧಿಗಳಿಂದ ಹಾಗು ಸಿಬ್ಬಂದಿಗಳಿಂದಲೂ ಸಹ ಸಾಲು ಸಾಲು ದೂರಿನ ಪತ್ರಗಳು ರಾಜ್ಯ ಸರ್ಕಾರದ ಬಾಗಿಲು ತಟ್ಟಿದ್ದವು. ಡಿಸಿಸಿ ಬ್ಯಾಂಕ್ ನ ವಿರುದ್ಧ ಕೇಳಿ…