ಶಿವಮೊಗ್ಗ
ಡಾ. ಆರ್,ಎಂ ಮಂಜುನಾಥ್ ಗೌಡರಿಂದ ತೆರವಾಗಿದ್ದ ಸ್ಥಾನಕ್ಕೆ ದುಗ್ಗಪ್ಪ ಗೌಡ ಅವಿರೋಧ ಆಯ್ಕೆ..!
ಶಿವಮೊಗ್ಗ : ಡಿಸಿಸಿ ಬ್ಯಾಂಕ್ ನ ಹಾಲಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರಿಂದ ತೆರವಾಗಿದ್ದ ಉಪವಿಭಾಗದ ಮಾರಾಟ ಹಾಗೂ ಸಂಸ್ಕರಣಾ ಸಹಕಾರ ಸಂಸ್ಥೆ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಅ.11ರಂದು ಚುನಾವಣೆ ನಡೆಯಲು ದಿನಾಂಕ ನಿಗದಿ ಮಾಡಲಾಗಿತ್ತು. ಇದಕ್ಕೆ ಸಂಭಂದಿಸಿದಂತೆ ನಿನ್ನೆಯವರಿಗೆ…