ಶಿವಮೊಗ್ಗ
Shivamogga: ಖಡಕ್ ಡಿವೈಎಸ್ಪಿ ಬಾಲರಾಜ್ ವರ್ಗಾವಣೆ ಬೆನ್ನಲ್ಲೇ ಆ ಸ್ಥಾನಕ್ಕೆ ಜೆಜೆ ತಿರುಮಲೇಶ್ ವರ್ಗಾವಣೆ..!ಯಾರು ಈ ಜೆಜೆ ತಿರುಮಲೇಶ್..?!
ದಕ್ಷ ಪ್ರಾಮಾಣಿಕ ಖಡಕ್ ಅಧಿಕಾರಿಯಂದೆ ಗುರುತಿಸಿಕೊಂಡಿದ್ದ ಬಿ ಬಾಲರಾಜ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಡಿವೈಎಸ್ಪಿ ಆಗಿ ವರ್ಗಾವಣೆಯಾಗಿ ಬಂದಿದ್ದರು ಇವರು ವರ್ಗಾವಣೆಯಾಗಿ ಬರುವ ಸಮಯದಲ್ಲಿ ಇವರ ವರ್ಗಾವಣೆಗೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಹಿಂದೆ ಪ್ರಶಾಂತ್ ಮುನ್ನೂಳ್ಳಿ ಡಿ ವೈ ಎಸ್ ಪಿ ಆಗಿ…