ರಾಜ್ಯ
ಚಕ್ರವರ್ತಿ ಸೂಲಿಬೆಲೆ ಒಬ್ಬ ಬಾಡಿಗೆ ಭಾಷಣಕಾರ ಎಚ್ಎಸ್ ಸುಂದರೇಶ್..!
ಶಿವಮೊಗ್ಗ: ಚಕ್ರವರ್ತಿ ಸೂಲಿಬೆಲೆ ಒಬ್ಬ ಭಾರತೀಯನಾಗಿ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವುದು ಎಷ್ಟು ಸರಿ ಅತ ಕೂಡಲೇ ಕ್ಷಮೆ ಕೇಳಬೇಕು. ನೆಮ್ಮದಿಯಾಗಿರುವ ಮಲೆನಾಡಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಬಾರದು ಪಕ್ಷಗಳು ಯಾವುದೇ ಇರಬಹುದು ಹೆಣ್ಣು ಮಕ್ಕಳಿಗೆ ಗೌರವ ಕೊಡುವುದು ಮುಖ್ಯ ಆತ…