ರಾಜ್ಯ
Big news:ಹುಬ್ಬಳ್ಳಿ – ಬಿಶೋಪ್ ಮಾರ್ಟಿನ್ ಬೋರಗಾವಿ ಬಂಧನದಿಂದ ಸ್ವಲ್ಪದರಲ್ಲೇ ಪಾರು..! ಆಡಿಯೋ ರೆಕಾರ್ಡ್ ನಲ್ಲಿ ಏನಿದೆ..?!
ಹುಬ್ಬಳ್ಳಿ – ಕೆ ಏನ್ ಡಿ ಬಿಶೋಪ್ ಮಾರ್ಟಿನ್ ಬೋರಗಾವಿ ಬಂದನದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ . ಬೆಂಗಳೂರು ನ್ಯಾಯಾಲಯದಿಂದ ಮೂರು ತಿಂಗಳ ಸಜಾಗೆ ಜೈಲಿಗೆ ಹೋಗಬೇಕಾಗಿದ್ದ ಕೆ ಏನ್ ಡಿ (ನಾರ್ಧನ್ ಡಯಾಸಿಸ್ ) ಬಿಶೋಪ್ ಮಾರ್ಟಿನ್ ಬೋರಗಾವಿಗೆ ಸದ್ಯ ಬೆಂಗಳೂರು…