ರಾಜ್ಯ
ಮಣಿಪುರದಲ್ಲಿ ಜನ ಸಾಯುವಾಗ ಹೋಗಲಿಲ್ಲ…ರಾಕೆಟ್ ಬಿಟ್ಟ ತಕ್ಷಣ ಹೋಗ್ತಾರೆ – ಮಧು ಬಂಗಾರಪ್ಪ
ಶಿವಮೊಗ್ಗ : ಇಂದು ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮ ನಿಮಿತ್ತ ಜಿಲ್ಲೆಗೆ ಆಗಮಿಸಿದರು. ಶಿವಮೊಗ್ಗದ ತಮ್ಮ ಸ್ವಗೃಹದಲ್ಲಿ ಮಾಧ್ಯಮ ಹೇಳಿಕೆ ನೀಡಿದ ಸಚಿವ ಮಧು ಬಂಗಾರಪ್ಪ ಇಸ್ರೋ ಸಾಧನೆಯನ್ನು ಮೆಚ್ಚಲೇಬೇಕು. ನಮ್ಮ ಸಮಾಜದವರು ಚಂದ್ರಯಾನ-3 ತಂಡದಲ್ಲಿ ಇದ್ದದ್ದು ಹೆಮ್ಮೆಯ ವಿಚಾರ. ನಮ್ಮ…